ಕಾಂತಾರದ ನಂತರ ಜಾರಿಯಾಯ್ತು ರಿಷಬ್ ಶೆಟ್ಟಿ ಟ್ರೆಂಡ್! | Rishab Shetty Trend Followed after Kantara!

2023-07-09 8

ಕಾಂತಾರದಂತಹ ಹಿಟ್ ಚಿತ್ರ ಕೊಟ್ಟು, ವಿಶ್ವವೇ ಕರುನಾಡಿನತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಪಂಚೆ ಹಾಕಿಕೊಳ್ಳುವುದಕ್ಕೆ ಇಷ್ಟ ಪಡ್ತಾರೆ. ಇತ್ತೀಚೆಗೆ ಎಲ್ಲಾ ಕಾರ್ಯಕ್ರಮಕ್ಕೆ ಪಂಚೆಯನ್ನು ಹಾಕಿಕೊಂಡು ಬರುತ್ತಾರೆ.Director and actor Rishabh Shetty, who made the world look at Karunad with a hit film like Kantara, likes to punch. Lately, they come to all programs with punches.

#RishabhShetty #KannadaFilm #Kantara #SandalWood #PragathiShetty #RakshithShetty #NewTrend

~HT.188~PR.160~ED.32~